flying start
ನಾಮವಾಚಕ
  1. ಹಾರುಶುರು; ಹಾರು ಪ್ರಾರಂಭ: (ಪಂದ್ಯದ) ಆರಂಭದ ಕಂಬವನ್ನು, ಆರಂಭವನ್ನು ಪೂರ್ಣವೇಗದಲ್ಲಿ ದಾಟಿಹೋಗುವ ಪ್ರಾರಂಭ.
  2. ಆರಂಭದೆಶೆಯ ಅನುಕೂಲ ಕೊಡುವ ಬಿರುಸಾದ ಪ್ರಾರಂಭ.